room service
ನಾಮವಾಚಕ

ಕೋಣೆಸೇವೆ; ರೂಮ್‍ ಸೇವೆ; (ಹೋಟೆಲ್‍ ಮೊದಲಾದವುಗಳಲ್ಲಿ) ಇಳಿದು ಕೊಂಡಿರುವ ಕೋಣೆಗೆ ಅನ್ನಪಾನಾದಿಗಳನ್ನು ಒದಗಿಸುವ ಸೇವಾವ್ಯವಸ್ಥೆ.